‘ಒಕ್ಕ ಕ್ಷಣಂ’ ನಲ್ಲಿ ಪುನೀತ್​​​?

ಇತ್ತೀಚೆಗಷ್ಟೇ ಟಗರು ಚಿತ್ರದ ಆಡಿಯೋ ರಿಲೀಸ್​ ಕಾರ್ಯಕ್ರಮಕ್ಕೆ ತೆಲುಗಿನ ಖ್ಯಾತ ನಟ ಅಲ್ಲು ಸಿರೀಶ್​ ಆಗಮಿಸಿ, ವಿಶ್​ ಮಾಡಿದ್ರು. ಇತ್ತ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕೂಡ ಅಲ್ಲು ಸಿರೀಶ್​ ಅಭಿನಯದ ‘ಒಕ್ಕ ಕ್ಷಣಂ’ ಚಿತ್ರದ ಶೂಟಿಂಗ್​ ಸೆಟ್​ಗೆ ಭೇಟಿ ನೀಡಿ ಆಶ್ಚರ್ಯವನ್ನುಂಟು ಮಾಡಿದ್ರು. ಇದೀಗ ಪುನೀತ್​ ಭೇಟಿ ನೀಡಿದ ಫೋಟೋಸ್​ ಈಗ ಎಲ್ಲೆಡೆ ವೈರಲ್​ ಆಗಿದೆ.

0

Leave a Reply

Your email address will not be published. Required fields are marked *