ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಸುದ್ದಿ ಗೋಷ್ಠಿ…

ಕೊನೆಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಇ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಇದೇ ತಿಂಗಳ 5 ರಂದು ನಡೆಯಬೇಕಿದ್ದ ಪರೀಕ್ಷೆಗಳು 12 ರಂದು ನಡೆಯಲಿವೆ. ಇನ್ನು ಇತರೆ ಸೆಮಿಸ್ಟರ್​ ಪರೀಕ್ಷೆಗಳು 23 ಕ್ಕೆ ಮುಂದೂಡಿಕೆಯಾಗಿದೆ. ಒಟ್ಟಾರೆಯಾಗಿ ಈ ತಿಂಗಳಾಂತ್ಯಕ್ಕೆ ಎಲ್ಲಾ ಪರೀಕ್ಷೆಗಳು ಮುಕ್ತಾಯವಾಗಲಿವೆ. ಇನ್ನು ಪರೀಕ್ಷಾ ವೇಳಾಪಟ್ಟಿ ಇದೇ ತಿಂಗಳ ಮೂರರಂದು ಬಿಡುಗಡೆಯಾಗಲಿದೆ. ಇನ್ನು ಈ ಕುರಿತಂತೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ವಿಟಿಯು ಕುಲಪತಿ ಕರಿಸಿದ್ಧಪ್ಪ ಮಾಹಿತಿ ನೀಡಿದ್ರು.

0

Leave a Reply

Your email address will not be published. Required fields are marked *