ಪ್ರಭಾಸ್ ಜೊತೆ ನಟಿಸಲು ಪೂಜಾ ಹೆಗ್ಡೆಗೆ ಆಫರ್​….

ಬಾಹುಬಲಿ ಚಿತ್ರದ ನಂತ್ರ ನಟ ಪ್ರಭಾಸ್​ ಸಾಹೋ ಅನ್ನೋ ಚಿತ್ರದಲ್ಲಿ ಅಭಿನಯಿಸ್ತಾ ಇದ್ದಾರೆ..ಈ ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿದ್ದ ಚಿತ್ರತಂಡ ಪೂಜಾ ಹೆಗ್ಡೆಯನ್ನು ಭೇಟಿ ಮಾಡಿ, ಚಿತ್ರದ ಮೈನ್​ ರೋಲ್​ನಲ್ಲಿ ಅಭಿನಯಿಸಲು ಆಫರ್​ ನೀಡಿದೆ. ಒಂದು ವೇಳೆ ಪೂಜಾ ಒಪ್ಪಿಕೊಂಡರೇ ಪ್ರಭಾಸ್​ ಮುಂದಿನ ಚಿತ್ರದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ…

0

Leave a Reply

Your email address will not be published. Required fields are marked *