ಯೋಗ ಟೀಚರ್​ ಪಾತ್ರದಲ್ಲಿ ಪಿಗ್ಗಿ

ಬಾಲಿವುಡ್​ನಲ್ಲಿ ಕಮಾಲ್​ ಮಾಡಿ ನಂತ್ರದಲ್ಲಿ ಬೇವಾಚ್​ ಸಿನಿಮಾದ ಮೂಲಕ ಹಾಲಿವುಡ್​ಗೆ ಎಂಟ್ರಿ ಕೊಟ್ಟ ನಟಿ ಪ್ರಿಯಾಂಕ ಚೋಪ್ರ… ಈ ಚಿತ್ರದ ನಂತ್ರದಲ್ಲಿ ಇದೀಗ Isn’t it Romantic ಚಿತ್ರದಲ್ಲಿ ಅಭಿನಯಿಸ್ತಿರೋ ಪಿಗ್ಗಿ, ಯೋಗ ಟೀಚರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಇದೇ ಪಾತ್ರಕ್ಕಾಗಿ ಪಿಗ್ಗಿ 6 ಪ್ಯಾಕ್​ ಮಾಡಿಕೊಳ್ಳಲು ಸಾಕಷ್ಟು ಹಾರ್ಡ್​ ವರ್ಕ್​ ಮಾಡುತ್ತಿದ್ದು, ತಿನ್ನೋ ಆಹಾರ, ಮತ್ತು ಜಿಮ್​ನಲ್ಲಿ ಪರಿಶ್ರಮ ಪಡುತ್ತಿದ್ದಾರೆ…

0

Leave a Reply

Your email address will not be published. Required fields are marked *