ಪ್ರಧಾನಿ ಮೋದಿ ರಾಜ್ಯಭೇಟಿಗೆ ವಿರೋಧ

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಆಗಮನ ಹಿನ್ನೆಲೆ. ಮೋದಿ ವಿರುದ್ಧ ಉದ್ಯೋಗಕ್ಕಾಗಿ ಯುವಜನರು ಅಭಿಯಾನ.#ComeOnModi, #JobsPeCharcha ಹ್ಯಾಷ್​ಟ್ಯಾಗ್​​​ ರಚನೆ.ಮೋದಿಯವರೆ, ಕರ್ನಾಟಕಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ. ಆದರೆ ನೀವು ಮತ್ತದೆ ಹಳೇ ಭಾಷಣ ಮಾಡುವುದನ್ನು ಬಿಡಿ. ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿರುವ ಉದ್ಯೋಗ ಕೊಡಿ.ನೀವೇ ಹೇಳಿದ ವರ್ಷಕ್ಕೆ ಕೋಟಿ ಉದ್ಯೋಗ ಕೊಡುವ ಬಗ್ಗೆ ಮಾತಾಡಿ .ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ ಪ್ರಗತಿಪರ ಯುವಕರ ಪಡೆ.ಸಾಮಾಜಿಕ ಜಾಲತಾಣಗಳಾದ ಫೇಸ್​​ಬುಕ್, ವಾಟ್ಸ್​​ಅಪ್,ಟ್ವೀಟರ್​​ನಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿರುವ ಪೋಸ್ಟ್​​​ಗಳು.

0

Leave a Reply

Your email address will not be published. Required fields are marked *