ಆಪರೇಷನ್​ ಮೊಸಳೆ….

ಬಿಸಲಿನ ತಾಪಕ್ಕೆ ಪ್ರಾಣ ಉಳಿಸಿಕೊಳ್ಳಲು ಮೊಸಳೆಯೊಂದು ನದಿ ದಡದ ಹೊಲದಲ್ಲಿರೋ ಕೃಷಿಹೊಂಡ ಸೇರಿರೋ ಘಟನೆ ಬಾಗಲಕೋಟೆ ಜಿಲ್ಲೆ ಬಿಳಗಿ ತಾಲುಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ..ಬರದಿಂದ ಕೃಷ್ಣಾ ನದಿ ಬತ್ತಿಹೊದ ಪರಿಣಾಮ ಬಿಸಲಿನ ತಾಪದಿಂದ ರಕ್ಷಿಸಿಕೊಳ್ಳಲು ಗ್ರಾಮದ ಹಾಜೀಸಾಬ್ ಅವರ ಹೊಲದಲ್ಲಿದ್ದ ನೀರುತುಂಬಿದ ಕೃಷಿಹೊಂಡ ಸೇರಿತ್ತು..ಇನ್ನು ಕೃಷಿಹೊಂಡ ತಿಂಬಿದ್ದರಿಂದ ಮೊಸಳೆ ಅವಿತು ಕುಳಿತಿದೆ. ಹಾಜಿಸಾಬ್  ಸ್ಥಳಿಯರನ್ನ ಕರೆದು ಕೃಷಿಹೊಂಡ ಕಾಲಿ ಮಾಡಿ ಮೊಸಳೆಯನ್ನ ಹೊರತಗೆದು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ..

0

Leave a Reply

Your email address will not be published. Required fields are marked *