ಗಗನಕ್ಕೇರಿದ ಏಕದಿನ ಪಂದ್ಯದ ಟಿಕೆಟ್ ಬೆಲೆ..

ಇದೇ ತಿಂಗಳು ಸೆಪ್ಟೆಂಬರ್ 17 ರಂದು ಚೆನ್ನೈನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಟಿಕೆಟ್ ಬೆಲೆ ಗಗನಕ್ಕೇರಿದೆ. ಬಲಿಷ್ಠ ತಂಡಗಳ ನಡುವಿನ ಪಂದ್ಯವಾಗಿರೋದ್ರಿಂದ ಅಭಿಮಾನಿಗಳು ಟಿಕೆಟ್ ಬೆಲೆ ಎಷ್ಟೇ ಹೆಚ್ಚಾದ್ರು ಖರೀದಿಸಲು ಮುಗಿದ್ದಾರೆ. ಕೇಂದ್ರ ಸರಕಾರ ಜಿಎಸ್ಟಿ ಜಾರಿಗೆ ತಂದಿದ್ದು, ಹೀಗಾಗಿ, ಜಿಎಸ್ಟಿ ಮತ್ತು ಚೆನ್ನೈ ಪಾಲಿಕೆಯ ಒಟ್ಟು ತೆರಿಗೆ ಶೇ.53 ರಷ್ಟು ಆಗುತ್ತದೆ. ಈ ಕಾರಣ ಟಿಕೆಟ್ ಬೆಲೆಯಲ್ಲಿ ಏರಿಕೆಯಾಗಿದೆ.

0

Leave a Reply

Your email address will not be published. Required fields are marked *