ನೀಲ್ ನಿತಿನ್ ಮುಖೇಶ್ ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ…

 ಈಗಾಗ್ಲೇ ಕೆಲವು ಬಾಲಿವುಡ್​ ತಾರೆಯರು ನಮ್ಮ ಕನ್ನಡಚಿತ್ರರಂಗದಲ್ಲಿ ಅಭಿನಯಿಸಿದ್ದಾರೆ. ಇದೀಗ ಮತ್ತೋರ್ವ ಸ್ಟಾರ್​ ನಟ ಕನ್ನಡದಲ್ಲಿ ಅಭಿನಯಿಸಲು ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಅದು ಬೇರೆ ಯಾರು ಅಲ್ಲ ‘ನ್ಯೂಯಾರ್ಕ್’, ‘ಪ್ಲೇಯರ್ಸ್’, ‘ಪ್ರೇಮ್ ರತನ್ ಧನ್ ಪಾಯೋ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ನೀಲ್ ನಿತಿನ್ ಮುಖೇಶ್. ನಟ ಕೋಮಲ್​ ಅಭಿನಯದ ಹೊಸ ಚಿತ್ರದಲ್ಲಿ ನೀಲ್ ನಿತಿನ್​ ಖಳನಟನ ಪಾತ್ರ ನಿರ್ವಹಿಸಲಿದ್ದಾರಂತೆ.

0

Leave a Reply

Your email address will not be published. Required fields are marked *