ಲೈಂಗಿಕ ದೌರ್ಜನ್ಯ ಪ್ರಕರಣ: ನೌಕಾ ಸೇನಾಧಿಕಾರಿಗೆ ಕೋರ್ಟ್​ ಮಾರ್ಷಲ್

ನವದೆಹಲಿ: ಪಾರ್ಟಿ ವೇಳೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ನೌಕಾಸೇನೆಯ ಅಧಿಕಾರಿಗೆ ಕೋರ್ಟ್​ಮಾರ್ಷಲ್ ನಡೆಯಲಿದೆ. ಈಗಾಗಲೇ ಅಧಿಕಾರಿಯ ಲೈಂಗಿಕ ಪ್ರಕರಣದ ಕುರಿತು ಸೇನಾ ಮಂಡಳಿಯಿಂದ ತನಿಖೆ ನಡೆಸಲಾಗಿದ್ದು, ಇಂದು ಸೇನೆಯ ಕೋರ್ಟ್​ ಮಾರ್ಷಲ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ಪಾರ್ಟಿ ವೇಳೆ ನೌಕಾ ಸೇನೆಯ ಕಮ್ಯಾಂಡರ್ ಒಬ್ಬರು, ಯುವತಿಯ ದೇಹವನ್ನು ಅನುಚಿತವಾಗಿ ಮುಟ್ಟಿದ ಪ್ರಕರಣದ ಕುರಿತು ವಿಚಾರಣೆ ನಡೆಯಲಿದೆ.

0

Leave a Reply

Your email address will not be published. Required fields are marked *