ನಂದ ಕಿಶೊರ್​ ನಿರ್ದೇಶನದ ಮುಂದಿನ ಚಿತ್ರ ಹಯಗ್ರೀವ….

ನಿರ್ದೇಶಕ ನಂದ ಕಿಶೊರ್​ ನಿರ್ದೇಶನದ ಮುಂದಿನ ಚಿತ್ರ ಹಯಗ್ರೀವ…ಈ ಚಿತ್ರದ ಶೂಟಿಂಗ್​ ಭರದಿಂದ ಸಾಗಿದ್ದು, ಇದೀಗ ಚಿತ್ರತಂಡ ಚೀನಾದಲ್ಲಿ ಚಿತ್ರೀಕರಣ ಮಾಡಲು ಮುಂದಾಗಿದೆ.. ಕೆಲವೊಂದು ಸನ್ನಿವೇಶಗಳ ಚಿತ್ರೀಕರಣವನ್ನು ಚೀನಾದಲ್ಲೆ ಪ್ಲಾನ್​ ಮಾಡಲಾಗಿದ್ದು, ಆದಷ್ಟು ಬೇಗ ಹಯಗ್ರಿವ ಚಿತ್ರತಂಡ ಚೀನಾಗೆ ಹಾರಲಿದೆ.. ದೃವ ಸರ್ಜಾ ಚಿತ್ರದ ಮುಖ್ಯ ಭೂಮುಕೆಯಲ್ಲಿ ಕಾಣಿಸಿಕೊಂಡಿದ್ದಾರೆ…

0

Leave a Reply

Your email address will not be published. Required fields are marked *