ವಿದೇಶದಲ್ಲಿ ‘ಮುಗುಳು ನಗೆ’

ಇತ್ತೀಚೆಗಷ್ಟೆ ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿರೋ ಚಿತ್ರ ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ “ಮುಗುಳು ನಗೆ”… ಯೋಗ್​ ರಾಜ್​ ಭಟ್​ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರ ಇದೀಗ ವಿದೇಶದಲ್ಲಿ ಮುಗುಳು ನಗೆ ಬೀರಿಸಲು ಸಜ್ಜಾಗಿದೆ..  ಚಿತ್ರ ಅಮೇರಿಕಾ ಮತ್ತು ಕೆನಡಾ ದಲ್ಲಿ ಇದೇ ತಿಂಗಳ 14ರಂದು ತೆರೆಕಾಣಲಿದ್ದು, ತದನಂತ್ರದಲ್ಲಿ ಚಿತ್ರವು ಲಾಸ್ ಆ್ಯಂಜಲೀಸ್, ಹೂಸ್ಟನ್, ಡೆಟ್ರಾಯ್ಟ್, ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮುಂತಾದ ಕಡೆಗಳಲ್ಲಿ ಬಿಡುಗಡೆಯಾಗಲಿದೆ.

0

Leave a Reply

Your email address will not be published. Required fields are marked *