ಮಂಕಿ ಇನ್​ ಮೆಟ್ರೋ..

ಮೆಟ್ರೋದಲ್ಲಿ ಸಾಮಾನ್ಯವಾಗಿ ಜನ ಹೋಗೋದು ನಮ್ಗೆ ಗೊತ್ತೆ ಇದೆ..ಆದ್ರೆ ಇಂದು ಫಾರ್​ ಎ ಚೇಂಜ್​ ಮಂಗವೊಂದು ದೆಹಲಿ ಮೆಟ್ರೋದಲ್ಲಿ ಪ್ರಯಾಣ ನಡೆಸ್ತು..ಕಪಿರಾಯನ ಎಂಟ್ರಿ ನೋಡಿದ್ದೇ ತಡ ಜನ ತಮ್ಮ ಮೊಬೈಲ್​ನಲ್ಲಿ ಮಂಗನ ಮಂಗನಾಟವನ್ನು ಸೆರೆಹಿಡಿದು ಶೇರ್​ ಮಾಡಿದ್ದಾರೆ..ಮೆಟ್ರೋದಲ್ಲಿ ಭದ್ರತಾ ಸಿಬ್ಬಂದಿ ಲೋಪದಿಂದ ಮಂಗ ಮೆಟ್ರೋ ಒಳಗೆ ಬಂದಿದೆ ಎಂದು ಹೇಳಲಾಗ್ತಿದೆ.

0

Leave a Reply

Your email address will not be published. Required fields are marked *