ಮಾರ್ಟಿನ್ ಹಿಂಗೀಸ್ ಜೋಡಿ ಚಾಂಪಿಯನ್

ನ್ಯೂಯಾರ್ಕ್​ನಲ್ಲಿ ನಡೆದ ಅಮೆರಿಕಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್​ನಲ್ಲಿ ಸ್ವಿಜ್ಜರ್​ಲೆಂಡ್​ನ ಮಾರ್ಟಿನ್ ಹಿಂಗೀಸ್ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್​ನಲ್ಲಿ ಮಾರ್ಟಿನ್ ಜೋಡಿ 6-3, 6-2 ನೇರ ಸೆಟ್​​ಗಳಿಂದ ತೈವಾನಿನ ಆನ್ ಯುಂಗ್ ಜಾನ್ ಜೋಡಿಯನ್ನ ಮಣಿಸಿ, ಚಾಂಪಿಯನ್ ಪಟ್ಟವನ್ನ ಅಲಂಕರಿಸಿತು. ಈ ಗೆಲುವಿನೊಂದಿಗೆ ಹಿಂಗಿಸ್ ತಮ್ಮ ವೃತ್ತಿ ಬದುಕಿನ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನ ಗೆದ್ದರು.

0

Leave a Reply

Your email address will not be published. Required fields are marked *