ಹಾಡಹಗಲೇ ಬರ್ಬರ ಹತ್ಯೆ..!

ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದೆ. ಹಾಡಹಗಲೇ ಟಾರ್ಗೆಟ್ ಗ್ರೂಪ್ ಇಲಿಯಾಸ್ ನ ಬರ್ಬರ ಹತ್ಯೆ ನಡೆದಿದೆ. ಮಂಗಳೂರು ಹೊರವಲಯದ ಜಪ್ಪಿನ ಮೊಗರು ಎಂಬಲ್ಲಿ ಮನೆಗೆ ನುಗ್ಗಿ ಉಳ್ಳಾಲದ ನಟೋರಿಯಸ್ ಟಾರ್ಗೆಟ್ ಗ್ರೂಪ್ ನ ಇಲಿಯಾಸ್ ನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಜುಬೈರ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಇಲಿಯಾಸ್ ಕಳೆದ 3 ದಿನಗಳ ಹಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ. ಇಂದು ಕಾರಿನಲ್ಲಿ ಬಂದ ತಂಡ ಕುಟುಂಬಸ್ಥರು ಇರುವಾಗಲೇ ಮನೆಗೆ ನುಗ್ಗಿ ಕೊಲೆಗೈದಿದ್ದಾರೆ. ಸಫ್ವಾನ್ ಹಾಗೂ ದಾವೂದ್ ಗ್ಯಾಂಗ್ ನಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ವೈರತ್ವ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಅನುಮಾನ ವ್ಯಕ್ತವಾಗಿದೆ…..

0

Leave a Reply

Your email address will not be published. Required fields are marked *