ಮಹೇಶ್ ಬಾಬು ಅಭಿನಯದ ಸ್ಪೈಡರ್ ಟೀಸರ್ ರಿಲೀಸ್

ತೆಲುಗು ಚಿತ್ರರಂಗದ ಬಹುನಿರೀಕ್ಷಿತ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಚಿತ್ರ ಸ್ಪೈಡರ್. ಹಿಂದೆ ಹೀಗೋಂದು ಚಿತ್ರ ತೆರೆಮೇಲೆ ಬರಲಿದೆ ಎಂದು ಟಾಲಿವುಡ್​ ಸುದ್ದಿ ಮಾಡಿತ್ತು.ಅದಕ್ಕೆ ಉತ್ತರವಾಗಿ ಈಗ ಸ್ಪೈಡರ್ ಚಿತ್ರದ ಟೀಸರ್ ರಿಲೀಸ್ ಆಗಿದೆ.ಚಿತ್ರದಲ್ಲಿ ಮಹೇಶ್​ ಬಾಬು ಮುಖ್ಯ ಭೂಮಿಕೆಯಲ್ಲಿದ್ದು, ರಿಲೀಸ್​ ಆಗಿರೋ ಟೀಸರ್​ ಒಳ್ಳೆ ರೆಸ್ಪಾನ್ಸ್​ ಪಡೆದುಕೊಳ್ತಾ ಇದೆ.

0

Leave a Reply

Your email address will not be published. Required fields are marked *