ಕೆ.ಆರ್.ಎಸ್​ಗೆ ಪ್ರಶಸ್ತಿಯ ಗರಿ….

ವಿಶ್ವಪ್ರಸಿದ್ಧ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಡ್ಯಾಂಗೆ ಪ್ರಶಸ್ತಿಯ ಗರಿ ಮೂಡಿದೆ. ಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗೆ “ಉತ್ಕೃಷ್ಟ ಪುನಶ್ಚೇತನ” ಪ್ರಶಸ್ತಿ ಲಭಿಸಿದೆ. ವಿಶ್ವಬ್ಯಾಂಕ್ ಮತ್ತು ಅಣೆಕಟ್ಟೆ ಪುನಶ್ಚೇತನ ಅಭಿವೃದ್ಧಿ ಪ್ರಾಜೆಕ್ಟ್ ನಿಂದ ಈ  ಪ್ರಶಸ್ತಿ ನೀಡಲಾಗಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಇಲಾಖೆ ಇಂಜಿನಿಯರ್​ ಪ್ರಭಾಕರ್​​ , ನಿದೇರ್ಶಕ ಮಾಧವ ಪ್ರಶಸ್ತಿ ಸ್ವೀಕರಿಸಿದ್ದಾರೆ. 2016ರ ಜುಲೈನಲ್ಲಿ ಮಧ್ಯಪ್ರದೇಶ ಮೂಲದ  ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿತ್ತು.

0

Leave a Reply

Your email address will not be published. Required fields are marked *