ಬೆಂಗಳೂರು ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಿದ್ದೇವೆ

ಮಳೆ ಹಾನಿ ನಿಭಾಯಿಸಲು ಜಾರ್ಜ್​ ವಿಫಲ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ನಾವು ಬೆಂಗಳೂರು ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಿದ್ದೇವೆ ಅಂತಾ ಸಚಿವ ಜಾರ್ಜ್​ ತಿಳಿಸಿದ್ದಾರೆ. ನಮ್ಮ ಸರ್ಕಾರ ಬೆಂಗಳೂರು ಅಭಿವೃದ್ದಿಗೆ 2012—13ನೇ ಸಾಲಿನಲ್ಲಿ 664ಕೋಟಿ ಖರ್ಚು ಮಾಡಿದೆ. 16-17 ರಲ್ಲಿ 128ಕೋಟಿ ಖರ್ಚು ಮಾಡಿದ್ದೇವೆ. ಈಗ ರಾಜಕಾಲುವೆ ದುರಸ್ತಿಗೆ 800ಕೋಟಿ ಬಿಡುಗಡೆ ಮಾಡಿದ್ದೇವೆ. ಇನ್ನು ಸಮಸ್ಯೆ ಸದ್ಯದರಲ್ಲೇ ಬಗೆಹರಿಯಲಿದೆ ಎಂದ್ರು.

0

Leave a Reply

Your email address will not be published. Required fields are marked *