ಈ ವರ್ಷ ಮಾನ್ಯತೆ ಸಿಗೋದು ಅನುಮಾನ…!

ಅಕ್ರಮದಿಂದ ಸುದ್ದಿಮಾಡಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಈ ವರ್ಷ ಮಾನ್ಯತೆ ಸಿಗೋದು ಅನುಮಾನ.. ಆದರೆ ವಿವಿ ಮಾನ್ಯತೆ ನವೀಕರಣಕ್ಕಾಗಿ ಯುಜಿಸಿಗೆ ಅರ್ಜಿ ಸಲ್ಲಿಸಲು ತಯಾರಿ ನಡೆಯುತ್ತಿದೆ.. 2018-19ನೇ ಸಾಲಿಗಾದರೂ ಮಾನ್ಯತೆ ಪಡೆಯಲು ಪಣ ತೊಡಲಾಗಿದೆ.. ಈ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.. ಸಭೆಯಲ್ಲಿ ಅರ್ಜಿ ಸಲ್ಲಿಕೆಗೆ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ…..

0

Leave a Reply

Your email address will not be published. Required fields are marked *