ಈವರೆಗೂ ನನ್ನನ್ನು ಯಾವುದೇ ಬಿಜೆಪಿಯವರು ಸಂಪರ್ಕಿಸಿಲ್ಲ….

ಜೆಡಿಎಸ್ ಶಾಸಕರಿಗೆ ಬಿಜೆಪಿ ಆಫರ್ ವಿಚಾರ, ಈವರೆಗೂ ನನ್ನನ್ನು ಯಾವುದೇ ಬಿಜೆಪಿಯವರು ಸಂಪರ್ಕಿಸಿಲ್ಲ ಅಂತ ಜಿಟಿ ದೇವೇಗೌಡ ಹೇಳಿದ್ದಾರೆ. ಶಾಂಗ್ರಿಲಾ ಹೋಟೆಲ್​ ಬಳಿ ಮಾತನಾಡಿದ ಅವ್ರು, ನಾವು ಬಿಜೆಪಿ ಜೊತೆ ಯಾವ ಕಾರಣಕ್ಕೂ ಹೋಗೋದಿಲ್ಲ. ಜೊತೆಗೆ ಮೈಸೂರು ಭಾಗದ ಶಾಸಕರು ಕೂಡ ಬಿಜೆಪಿಗೆ ಹೋಗಲ್ಲ ಅಂತ ಹೇಳಿದ್ರು…
====

0

Leave a Reply

Your email address will not be published. Required fields are marked *