ಡಿಕೆಶಿ ಮಧ್ಯಸ್ಥಿಕೆಯಲ್ಲಿ ಮತ್ತೆ ದೋಸ್ತಿ ಆರಂಭ…

ಒಂದಾಂದ್ರು ಎಚ್ ಡಿ ಕೆ ಜಮೀರ್, ಡಿಕೆಶಿ ಮಧ್ಯಸ್ಥಿಕೆಯಲ್ಲಿ ಮತ್ತೆ ದೋಸ್ತಿ ಆರಂಭ
ಅಣ್ಣ ಕ್ಷಮಿಸಿಬಿಡಿ ಎಂದ್ರು ಅಖಂಡ ಶ್ರೀನಿವಾಸ್ ಹಾಗೂ ಭೀಮಾನಾಯ್ಕ್
ಆಗಿದ್ದಲ್ಲೆ ಮರೆತು ಜೊತೆಯಾಗಿರೋಣ ಎಂದ್ರು ಕುಮಾರಸ್ವಾಮಿ
ರಾಜಕೀಯದಲ್ಲಿ ಪರಸ್ಪರ ಮಾತು ಸಹಜ, ಒಳ್ಳೆ ಸಮಯ ಬಂದಿದೆ ಎಂದ ಎಚ್ ಡಿ ಕೆ
ಜಮೀರ್ ಅಹಮದ್ ಅವರನ್ನ ಕುಮಾರಸ್ವಾಮಿ ಬಳಿ ಕರೆತಂದ ಎಚ್ ಡಿ ಕೆ
ಜಮೀರ್ ಅವರನ್ನ ಬಾ ಬ್ರದರ್ ಎಂದು ಕರೆದ ಕುಮಾರಸ್ವಾಮಿ
ಎಲ್ಲ ಭಿನ್ನಮತ ಮರೆತು ಜೊತೆಯಾಗಿರಿ ಎಂದ ಡಿಕೆಶಿ
ಕುಮಾರಸ್ವಾಮಿ ಮತ್ತು ನಾನು ರಾಜಕೀಯವಾಗಿ ಎಷ್ಟು ವಿರೋಧಿಗಳಾಗಿದ್ವಿ
ಈಗ ಒಂದಾಗಿಲ್ವೇ ಹಾಗೆ ನೀವು ಜೊತೆಯಾಗಿರಿ ಎಂದು ಹೇಳಿದ ಡಿಕೆ ಶಿವಕುಮಾರ್

0

Leave a Reply

Your email address will not be published. Required fields are marked *