ಮತ್ತೆ ಗ್ಲಾಮರ್​ ಲೋಕಕ್ಕೆ ಬಂದ ಕರೀನ ಕಪೂರ್​

ಬಾಲಿವುಡ್​ ನಟಿ ಕರೀನ ಕಪೂರ್​ ತನ್ನ ಹೆರಿಗೆಯ ನಂತ್ರ ಇದೀಗ ಮತ್ತೆ ಗ್ಲಾಮರ್​ ಲೋಕಕ್ಕೆ ಬಂದಿದ್ದಾರೆ..ಅಲ್ಲದೇ ಇತ್ತೇಚೆಗೆ ಒಂದು ಫೋಟೂ ಶೂಟ್​ ಕೂಡ ನಡೆಸಿರೋ ಕರೀನಾ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ..ಅಷ್ಟಕ್ಕು ಕರೀನಾ ಫಿಲ್ಮ್​ ಫೇರ್​ ಮ್ಯಾಗಝಿನ್​ಗಾಗಿ ಈ ಫೋಟೋಶೂಟ್​ ಮಾಡಿಸಿದ್ದು, ಈ ಕುರಿತ ಒಂದು ವೀಡಿಯೋವನ್ನ ಟ್ವಿಟ್ಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.. ಅಲ್ಲದೇ ಕೊಂಚ ತೂಕ ಇಳಿಸಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ..

0

Leave a Reply

Your email address will not be published. Required fields are marked *