‘ಕೋಮುವಾದಿ ಪಕ್ಷಗಳಿಗೆ ಅಧಿಕಾರ ಕೊಡೋದ್ರಿಂದ ಸಮಸ್ಯೆ ಆಗುತ್ತೆ’..

ಕೋಮುವಾದಿ ಪಕ್ಷಗಳಿಗೆ ಅಧಿಕಾರ ಕೊಡೋದ್ರಿಂದ ಸಮಸ್ಯೆ ಆಗುತ್ತೆ ಅಂತಾ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಬಿಬಿಎಂಪಿ ಮೇಯರ್ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾರ್ಜ್ ಈ ಬಾರಿಯೂ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರಿಯುತ್ತೆ ಅಂತಾ ಹೇಳಿದ್ರು. ಈಗಿನ ಮೇಯರ್​ಗಳೂ ಉತ್ತಮ ಕೆಲಸ ಮಾಡಿದ್ದಾರೆ ಅಂತಾ ಹೇಳಿದ್ರು..

0

Leave a Reply

Your email address will not be published. Required fields are marked *