ಹಂಗಾಮಿ ಸ್ಪೀಕರ್​ ಆಗಿ ಕೆ.ಜಿ. ಬೋಪಯ್ಯ ನೇಮಕ

ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹಂಗಾಮಿ ಸ್ಪೀಕರ್​ ಆಗಿ ನೇಮಕವಾಗಿದ್ದಾರೆ.. ನಾಳೆ ವಿಶ್ವಾಸಮತಯಾಚನೆ ಇರೋ ಹಿನ್ನೆಲೆಯಲ್ಲಿ ಹಂಗಾಮಿ ಸ್ಪೀಕರ್​ ಆಗಿ ನೇಮಕ ಮಾಡಲಾಗಿದೆ. ಕೆ.ಜಿ. ಬೋಪಯ್ಯ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಪೀಕರ್​ ಆಗಿದ್ದರು.. ರಾಜಭವನದಲ್ಲಿ ಹಂಗಾಮಿ ಸಭಾಧ್ಯಕ್ಷರಾಗಿ ಬೋಪಯ್ಯ ಪ್ರಮಾಣ ವಚನ ಸ್ವೀಕರಿಸಿದ್ರು.. ರಾಜ್ಯಪಾಲ ವಾಲಾ ಬೋಪಯ್ಯಗೆ ಪ್ರಮಾಣ ವಚನ ಬೋಧಿಸಿದ್ರು.. ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಕೆ ಜೆ ಬೋಪಯ್ಯ, ಎರಡನೇ ಬಾರಿಗೆ ಸ್ಪೀಕರ್ ಆಗಿ ಪ್ರಮಾಣ ಸ್ವೀಕಾರ ಮಾಡಿದ್ದೇನೆ ಅಂತಾ ಹೇಳಿದ್ರು.

0

Leave a Reply

Your email address will not be published. Required fields are marked *