ಸುರೇಶ ಅಂಗಡಿ ಮತ್ತು ಜಗದೀಶ್ ಶೆಟ್ಟರ್ ಬೀಗರಾದ್ರು….

ಸಂಸದ  ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಜೊತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಗ ಸಂಕಲ್ಪ್ ನ  ಜೊತೆ   ನಿಶ್ಚಿತಾರ್ಥ  ನಡೆಯುತ್ತಿದೆ.  ಬೆಳಗಾವಿಯ  ಹೊರವಲಯದ ಸಾವಗಾಂವ್ ದಲ್ಲಿರುವ  ಅಂಗಡಿ ಕಾಲೇಜನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದೆ.   ಈ  ಸಮಾರಂಭಕ್ಕೆ   ಕೇಂದ್ರ ಸಚಿವ ಅನಂತಕುಮಾರ ಹಾಗೂ ಮಾಜಿ ಸಿಎಂ   ಬಿ. ಎಸ್ ಯಡಿಯೂರಪ್ಪ , ಆರ್ ಅಶೋಕ  ಸೇರಿದಂತೆ  ಸ್ಥಳಿಯ ಬಿಜೆಪಿ ಪ್ರಮುಖ ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

0

Leave a Reply

Your email address will not be published. Required fields are marked *