ಇಂದೀರಾ ಕ್ಯಾಂಟೀನ್​ ನಾಳೆ ಕ್ಲೋಸ್​ ಆಗಲಿದೆ……

ಬಡಪಾಲಿನ ಆಶಾಕಿರಣವಾದ ಇಂದೀರಾ ಕ್ಯಾಂಟೀನ್​ ನಾಳೆ ಕ್ಲೋಸ್​ ಆಗಲಿದೆ.. ಮತದಾನ ಹಿನ್ನೆಲೆ ನಾಳೆ ಇಂದೀರಾ ಕ್ಯಾಂಟೀನ್​ ಬಂದ್​ ಆಗಲಿದ್ದು. ಇಂದೀರಾ ಕ್ಯಾಂಟೀನ್​ ನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಸಹಾ ಮತದಾನ ಮಾಡಲಿ ಎಂಬ ಉದ್ದೇಶ ದಿಂದ ನಾಳೆ ಇಂದೀರಾ ಕ್ಯಾಂಟೀನ್ ಕ್ಲೋಸ್​ ಮಾಡಲಾಗುತ್ತೆ. ಎಂದು ಬಿಬಿಎಂಪಿ ಆಯುಕ್ತ ಮಹೇಶ್ವರ್​ ರಾವ್​ ತಿಳಿದ್ದಾರೆ..

0

Leave a Reply

Your email address will not be published. Required fields are marked *