ಪ್ರತ್ಯೇಕ ಧರ್ಮದ ಹೋರಾಟ ನಿರಂತರ

ಇನ್ನು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ , ಇದು ಸಾಮಾನ್ಯ ಜನರ ಹೋರಾಟ . ಇದು ಒಂದು ರೀತಿಯ ಆಂದೋಲನ .. ಇದು ನಾನಾಗಲಿ , ಎಂ.ಬಿ.ಪಾಟೀಲ್​ ಆಗಲಿ ಎಬ್ಬಿಸಿದ ವಿಚಾರವಲ್ಲ ಅಂಥಾ ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.. ಪ್ರತ್ಯೇಕ ಧರ್ಮದ ಹೋರಾಟ ನಿರಂತರ. ಇದನ್ನ ತಗ್ಗಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಸುಳ್ಳು , ಸತ್ಯದ ಬಗ್ಗೆ ನಾನು ತಿಳಿದಿಲ್ಲ. ಸಿದ್ದಗಂಗಾ ಶ್ರೀಗಳ ಬಗ್ಗೆ ಅಪಾರ ಗೌರವವಿದೆ ಎಂದ್ರು.

0

Leave a Reply

Your email address will not be published. Required fields are marked *