ನ್ಯಾ. ಮೈಕಲ್ ಡಿ.ಕುನ್ಹಾ ವಿರುದ್ದ ವಿವಾದಾತ್ಮಕ ಹೇಳಿಕೆ – ಪ್ರಲ್ಹಾದ್ ಜೋಶಿ ವಿರುದ್ದ ‘ಕೈ’ಸಚಿವರಿಂದ ರಾಜ್ಯಪಾಲರಿಗೆ ದೂರು

Congress Complaint to Governor Against Pralhad Joshi : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ಕೃಷ್ಣಬೈರೇಗೌಡ ಅವರು ಇಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.









