ಆಸ್ಟ್ರೇಲಿಯಾದಿಂದ ಪೋಟೋಸ್ ಹಾಕಿದ ಪರಿಣಿತಿ

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಸದ್ಯ ಈಗ ಶೂಟಿಂಗ್​ನಿಂದ ಬ್ರೇಕ್​ ತೆಗೆದುಕೊಂಡು ಆಸ್ಟ್ರೇಲಿಯಾದಲ್ಲಿ ಸಖತ್​ ಎಂಜಾಯ್​ ಮಾಡ್ತಿದ್ದಾರೆ. ಇದ್ರ ನಡುವೆ ತಮ್ಮ ಹಾಲಿಡೇ ಟ್ರಿಪ್​ನ ಒಂದಷ್ಟು ಫೋಟೋಸ್​ ಪರಿಣಿತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಆಸ್ಟ್ರೇಲಿಯಾದ ಪ್ರಾಣಿ ಕೋಲಾವನ್ನು ಹಿಡಿದು ಫೋಟೋ ಕ್ಲಿಕ್ಕಿಸಿರೋದು ಈಗ ನಗೆಪಾಟಿಲೀಗಿಡಾಗಿದೆ. ಒಬ್ರು ನೀನು ಕೂಡಾ ಅದರಂತೆ ಕಾಣುತ್ತಿದ್ದೀಯಾ ಅಂದ್ರೆ ಮತ್ತೋಬ್ರು ಅದು ಪಾಂಡನೋ ಅಥವಾ ಪಾಂಡ್ಯನೋ ಎಂದು ಕಮೆಂಟ್​ ಮೇಲೆ ಕಮೆಂಟ್​ ಮಾಡ್ತಿದ್ದಾರೆ.

0

Leave a Reply

Your email address will not be published. Required fields are marked *