ತಾಯಿಗೆ ತಕ್ಕಮಗನಿಗೆ ನಾಯಕಿ ಫಿಕ್ಸ್​

ತಾಯಿಗೆ ತಕ್ಕಮಗನಿಗೆ ಕೊನೆಗೂ ನಾಯಕಿ ಫಿಕ್ಸ್​ ಆಗಿದೆ. ಎಸ್​ ನಿರ್ದೇಶಕ ಶಶಾಂಕ್​ ನಿರ್ಮಾಣದ ಮೊದಲ ಚಿತ್ರವಿದು. ಅಜೇಯ್ ರಾವ್, ಸುಮಲತಾ ಅಂಬರೀಷ್ ನಟಿಸುತ್ತಿರುವ ಈ ಚಿತ್ರಕ್ಕೆ ಸುಮಾರು 150ಕ್ಕೂ ಹೆಚ್ಚು ಆರ್ಟೀಸ್ಟ್​ಗಳನ್ನ ಆಡೀಷನ್​ ಮಾಡಿದ್ರು. ಆದ್ರೀಗ ಮುಗುಳು ನಗೆಯ ಬೆಡಗಿ ಆಶಿಕಾ ರಂಗನಾಥ್​ ಸೆಲೆಕ್ಟ್​ ಆಗಿದ್ದಾರೆ.

0

Leave a Reply

Your email address will not be published. Required fields are marked *