ವಿಶ್ವ ಪರಿಸರ ದಿನಾಚರಣೆ – 2017: ಡೂಡಲ್ ಮೂಲಕ ಜನ ಜಾಗೃತಿ

ವಿಶ್ವ ಪರಿಸರ ದಿನಾಚರಣೆ – 2017ರ ಸಲುವಾಗಿ ಜಗತ್ತಿನ ನಂಬರ್ ಒನ್ ಸರ್ಚ್ ಇಂಜಿನ್ ಗೂಗಲ್ ಡೂಡಲ್​ ಮೂಲಕ ಗಿಡ ಬೆಳೆಸುವ ಕುರಿತು ಜಾಗೃತಿ ಮೂಡಿಸಲು ಯತ್ನಿಸಿದೆ. ಗೂಗಲ್ ಪೇಜ್ ಅನ್ನು ತೆರೆದ ತಕ್ಷಣ google ಎಂಬ ಅಕ್ಷರಗಳು ಹಸಿರು ಅಕ್ಷರದಲ್ಲಿ ಮೂಡುತ್ತಾ ಹೋಗುತ್ತವೆ. ಎಲ್​​ ಅಕ್ಷರದಲ್ಲಿ ಗಿಡ ಬೆಳೆಯುವಂತೆ ಡೂಡಲ್ ತಯಾರಿಸಲಾಗಿದೆ. ಈ ಮೂಲಕ ಪರಿಸರ ಉಳಿಸುವುದರ ಕಡೆಗೆ ಜಗತ್ತಿನ ಗಮನವನ್ನು ಸೆಳೆಯುವ ಪ್ರಯತ್ನವನ್ನು ಗೂಗಲ್ ಕೈಗೊಂಡಿದೆ. ಈ ಮೂಲಕ ಅಂತರ್ಜಾಲ ಬಳಸುವವರಲ್ಲಿ ಪರಿಸರ ಕುರಿತ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಡೆಸುತ್ತಿದೆ.

0

Leave a Reply

Your email address will not be published. Required fields are marked *