ಮೊದಲ ಸ್ಥಾನಕ್ಕೇರಿದ ಮುಗುರುಜಾ

ಟೆನಿಸ್ ಆಟಗಾರ್ತಿ ಗಾರ್ಬೈನ್ ಮುಗುರುಜಾ ವಿಶ್ವ ಟೆನಿಸ್​ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಯುಎಸ್​ ಓಪನ್​ ಮುಕ್ತಾಯದ ಬಳಿಕ ಒಟ್ಟು 6030 ಅಂಕಗಳನ್ನ ಸಂಪಾದಿಸಿದ ಮುಗುರುಜಾ ಜೆಕ್​ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೊವಾರನ್ನ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.

0

Leave a Reply

Your email address will not be published. Required fields are marked *