13 ಜನರ ವಿರುದ್ಧ ಎಫ್​ಐಆರ್​

ಅನುಮತಿ ಇಲ್ಲದೇ ರಸ್ತೆಯಲ್ಲಿ ಎಂಇಎಸ್ ‌ಮಹಾಮೇಳ ಆಯೋಜಿಸಿದ ಹಿನ್ನೆಲೆ , ಮಹಾರಾಷ್ಟ್ರದ ಮೂವರು ಜನಪ್ರತಿನಿಧಿಗಳು ಸೇರಿದಂತೆ 13 ಜನರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ಸಂಸದ ಧನಂಜಯ ಮಾಡೆಕರ್​, ಶಾಸಕಿ ಸಂಧ್ಯಾ ದೇವಿ ಕುಪಿಕರ್​, ಜಯಂತ್​ ಪಾಟೀಲ್​ ವಿರುದ್ಧ ಟಿಳಕವಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

0

Leave a Reply

Your email address will not be published. Required fields are marked *