ಏಕದಿನ ಕ್ರಿಕೆಟ್ ನಾಯಕನಾಗಿ ಫಾಫ್ ಆಯ್ಕೆ

ದಕ್ಷಿಣ ಆಫ್ರಿಕಾದ ಮೂರು ಫಾರ್ಮೆಟ್​​ಗೆ ಫಾಫ್ ಡುಪ್ಲೆಸಿಸ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಟಿ20 ಹಾಗೂ ಟೆಸ್ಟ್​ ಫಾರ್ಮೆಟ್​​ನಲ್ಲಿ ಹರಿಣಗಳನ್ನ ಮುನ್ನೆಡೆಸುತ್ತಿದ್ರು. ಆದ್ರೆ ಕಳೆದ ತಿಂಗಳಷ್ಟೇ ಎಬಿಡಿ ವಿಲಿಯರ್ಸ್​ ಏಕದಿನ ಕ್ರಿಕೆಟ್​​ನ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಡುಪ್ಲೆಸಿಸ್​​ರನ್ನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

0

Leave a Reply

Your email address will not be published. Required fields are marked *