ಪ್ರಧಾನಿಗೆ ಪತ್ರ ಬರೆದ ಇಶಾ ಗುಪ್ತಾ

ಪ್ರತೀ ಭಾರಿ ವಿವಾದಾತ್ಮಕ ವಿಷಯಗಳಿಗೆ ಹೆಚ್ಚು ಸುದ್ದಿಯಾಗುವ ನಟಿ ಇಶಾ ಗುಪ್ತಾ ಈ ಭಾರಿ ಪ್ರಧಾನಿಗೆ ಮೋದಿಗೆ ಪತ್ರೊಂದನ್ನ ಬರೆಯೋ ಮೂಲಕ ಸುದ್ದಿಯಲ್ಲಿದ್ದಾರೆ..ಫ್ಲೋರಿಡಾದಲ್ಲಿ ಚಂಡಾಮಾರುತ್ತದ ಪ್ರವಾಹ ಹೆಚ್ಚಾಗಿರೋದ್ರಿಂದ ಈ ಕುರಿತು ಇಶಾ ಮೋದಿಗೆ ಪತ್ರ ಬರೆದಿದ್ದಾರoತೆ…ಅಲ್ಲಿ ನೆಲೆಸಿರುವ ಭಾರತೀಯರನ್ನು ಬೇರೆಡೆಗೆ ರವಾನಿಸಿ ಎಂದು ಪತ್ರದ ಮುಖೇನ ಕೇಳಿಕೊಂಡಿದ್ದಾರೆ ಇಶಾ ಗುಪ್ತಾ…

0

Leave a Reply

Your email address will not be published. Required fields are marked *