ವೈದ್ಯರ ಮುಷ್ಕರಕ್ಕೆ ಇವತ್ತು ಮೂರು ಬಲಿ..

ಇನ್ನು ವೈದ್ಯರ ಮುಷ್ಕರಕ್ಕೆ ಇವತ್ತು ಬೆಳೆಗ್ಗೆಯಿಂದ ಮೂರು ಜೀವಗಳು ಬಲಿಯಾಗಿವೆ. ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಸಾವಿನ ಜೊತೆಗೆ ಮತ್ತೆರಡು ಜೀವಗಳು ಪ್ರಾಣ ತೆತ್ತಿವೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ 3 ತಿಂಗಳ ಹಸುಗೂಸು ಮೃತಪಟ್ಟಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಂದಮ್ಮಗೆ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದೆ. ತಿಪಟೂರಿನಲ್ಲಿ ವೈದ್ಯರು ಸಿಗದ ಕಾರಣ ಮಗುವನ್ನು ಹಾಸನ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಆದ್ರೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಗು ಸಾವನ್ನಪ್ಪಿದೆ.

0

Leave a Reply

Your email address will not be published. Required fields are marked *