ಬಿಎಸ್​ವೈ ಹೇಳಿಕೆಗೆ ಸಚಿವ ಡಿಕೆಶಿ ತಿರುಗೇಟು

ಇನ್ನು ರಾಹುಲ್​ ಗಾಂಧಿ ಬಗ್ಗೆ ಬಿಎಸ್​ವೈ ಹೇಳಿಕೆಗೆ ಸಚಿವ ಡಿ.ಕೆ.ಶಿವಕುಮಾರ್​ ಕೂಡಾ ತಿರುಗೇಟು ನೀಡಿದ್ದಾರೆ. ಸೋನಿಯಾ ಗಾಂಧಿ 2 ಸಲ ಪ್ರಧಾನಿ ಸ್ಥಾನ ಬಿಟ್ಟುಕೊಟ್ರು. ಮನಮೋಹನ್ ಸಿಂಗ್​ರನ್ನು ಪ್ರಧಾನಿ ಮಾಡಿದ್ರು. ರಾಹುಲ್ ಗಾಂಧಿ ಬಯಸಿದ್ದಿದ್ರೆ ಪ್ರಧಾನಿ ಆಗಬಹುದಿತ್ತು. ರಾಹುಲ್ ಗಾಂಧಿ ಈ ದೇಶಕ್ಕಾಗಿ ದುಡಿಯುತ್ತಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಯಡಿಯೂರಪ್ಪ ಹೇಳಿಕೆ ಸರಿಯಲ್ಲ. ಕಾಂಗ್ರೆಸ್​ಗೆ ಈ ದೇಶದ ಜನರ ಕರುಣೆಯೊಂದೇ ಸಾಕು ಎಂದು ವಾಗ್ದಾಳಿ ನಡೆಸಿದ್ರು.

0

Leave a Reply

Your email address will not be published. Required fields are marked *