‘ಪ್ರಭಾಕರ್ ಕೋರೆ,ಯಡಿಯೂರಪ್ಪ ಕಿಂಗ್​ಪಿನ್​ಗಳು’

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸಿದೆ, ಶಾಸಕರಿಗೆ 50 ರಿಂದ100 ಕೋಟಿ ಆಮಿಷ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಆರೋಪ, ಯಡಿಯೂರಪ್ಪ, ಯೋಗೇಶ್ವರ್​ ಎಸ್​ ಆರ್​ ವಿಶ್ವನಾಥ್​ ಆಮಿಷವೊಡ್ಡುತ್ತಿದ್ದಾರೆ. ಅನೈತಿಕ ಮಾರ್ಗದಿಂದ ಸರ್ಕಾರ ಪತನಗೊಳಿಸಲು ಬಿಜೆಪಿ ಪ್ರಯತ್ನ, ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯಡಿಯೂರಪ್ಪ ಯತ್ನ, ಹಣದ ಆಮಿಷವೊಡ್ಡಿರುವ ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆಯಲಿ. ಐಟಿ ದಾಳಿ ನಡೆದರೆ ಅಪಾರ ಪ್ರಮಾಣದ ಅಕ್ರಮ ಹಣ ಪತ್ತೆಯಾಗಲಿದೆ, ಸುದ್ದಿಗೋಷ್ಠಿಯಲ್ಲಿ ದಿನೇಶ್​ ಗುಂಡೂರಾವ್​ ಆರೋಪ. ಸಿ.ಎಸ್​ ಶಿವಳ್ಳಿ, ವಿ ಮುನಿಯಪ್ಪ ಬಿಸಿ ಪಾಟೀಲ್​, ಅನಿಲ್​ ಚಿಕ್ಕಮಾದುಗೆ ಆಮಿಷ, ಅಶ್ವತ್ಥ ನಾರಾಯಣ್​ ಸತೀಶ್​ ರೆಡ್ಡಿ ಸೇರಿ ಹಲವರು ಆಮಿಷವೊಡ್ಡಿದ್ದಾರೆ. ಸಕಲೇಶಪುರದ ಬಿಜೆಪಿ ಅಭ್ಯರ್ಥಿ ಇದರಲ್ಲಿ ಶಾಮೀಲಾಗಿದ್ದಾರೆ, ದೊಡ್ಡ ಪ್ರಮಾಣದ ಕಪ್ಪು ಹಣದ ವಹಿವಾಟು ಮಾಡುತ್ತಿದ್ದಾರೆ. ಹಣದ ವಹಿವಾಟಿನಲ್ಲಿ ಯಡಿಯೂರಪ್ಪ ಪ್ರಭಾಕರ್​ ಕೋರೆ ಇದರ ಕಿಂಗ್​ಪಿನ್​, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಆರೋಪ.

0

Leave a Reply

Your email address will not be published. Required fields are marked *