ಮತ್ತೆ ರಾರಾಜಿಸುತ್ತಿದೆ ನೋ ಕ್ಯಾಶ್​ ಬೋರ್ಡ್..!

ಇದು ಒಂದೆಡೆಯಾದ್ರೆ ಇನ್ನೊಂದೆಡೆ ದೇಶದ ಹಲವೆಡೆ ಇಂದು ಹಲವು ಎಟಿಎಂಗಳಲ್ಲಿ ಹಣವಿಲ್ಲದೆ ಜನ ಪರದಾಡುತ್ತಿದ್ದರು.ಹೈದರಾಬಾದ್​,ಮಧ್ಯಪ್ರದೇಶ,ಬಿಹಾರ,ಗುಜರಾತ್​,ಮಧ್ಯಪ್ರದೇಶದಲ್ಲಿ ನೋ ಕ್ಯಾಶ್ ಬೋರ್ಡ್​​ಗಳೇ ರಾರಾಜಿಸುತ್ತಿದ್ದು,ಆರ್​ಬಿಐ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.ಕೇಂದ್ರ ಸರ್ಕಾರ ಇದು ತಾತ್ಕಾಲಿಕ ಸಮಸ್ಯೆ ಎಂದಿದೆ.

0

Leave a Reply

Your email address will not be published. Required fields are marked *