ಫ್ಲೈ ಓವರ್​ ಕುಸಿತ, ಓರ್ವ ಸಾವು…

ನಿರ್ಮಾಣ ಹಂತದ ರೈಲ್ವೆ ಫ್ಲೈಓವರ್‌ ಬ್ರಿಡ್ಜ್‌ ದಿಡೀರ್‌ ಕುಸಿದು ಬಿದ್ದು, ಒಬ್ಬ ಸಾವನ್ನಪ್ಪಿರುವ ಘಟನೆ ಒಡಿಶಾದ ಭುಬನೇಶ್ವರ್‌ದಲ್ಲಿ ನಡೆದಿದೆ. ಇಲ್ಲಿನ ಬೊಮಿಕಲ್‌ನಲ್ಲಿ ರೈಲ್ವೆ ಫ್ಲೈಓವರ್‌ ಬ್ರಿಡ್ಜ್‌ ಕಳಪೆ ಕಾಮಗಾರಿಯಿಂದ ಕೂಡಿದ್ದು, ಇದರ ಕೆಳಭಾಗದಲ್ಲಿದ್ದ ಜನರ ಮೇಲೆ ಫ್ಲೈಓವರ್‌ ಕುಸಿದು ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ವ್ಯಕ್ತಿಯೋಬ್ಬ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

0

Leave a Reply

Your email address will not be published. Required fields are marked *