ನಾಳೆ ರಾಜ್ಯಾದ್ಯಂತ ‘ಕ್ರ್ಯಾಕ್’ ಅಬ್ಬರ

ಕನ್ನಡದ ಖ್ಯಾತ ನಟ ಪ್ರಭಾಕರ್​ ಮಗ ವಿನೋದ್​ ಪ್ರಭಾಕರ್​ ಅಭಿನಯದ ಬಹುನಿರೀಕ್ಷಿತ ಚಿತ್ರ “ಕ್ರ್ಯಾಕ್”. ರಾಮ್​ ನಾರಾಯಣ್​ ನಿರ್ದೇಶನದ ಈ ಚಿತ್ರ ನಾಳೆ ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್​ ಆಗ್ತಿದ್ದು, ಈಗಾಗ್ಲೇ ಚಿತ್ರದ ರಿಮೇಕ್​ ಹಕ್ಕುಗಳಿಗೆ ಭಾರಿ ಬೇಡಿಕೆ ಬಂದಿದೆ. ಹಿಂದಿ, ತಮಿಳು, ತೆಲುಗು ಚಿತ್ರರಂಗಕ್ಕೆ ಮಾರಾಟ ಮಾಡುವಂತೆ ಕೇಳುತ್ತಿದ್ದು, ಭಾರಿ ಮೊತ್ತಕ್ಕೆ ಮಾರಾಟ ಮಾಡುವ ನಿರೀಕ್ಷೆಯಲ್ಲಿದ್ದಾರೆ ಚಿತ್ರತಂಡದವರು . ಬಿಡುಗಡೆಯ ಮುನ್ನವೇ ಸಿಕ್ಕಾಪಟ್ಟೆ ಹವಾ ಎಬ್ಬಿಸಿದ ಈ ಚಿತ್ರ ಈಗ ಬೇರೆ ಬೇರೆ ಭಾಷೆಗಳಿಗೂ ರಿಮೇಕ್​ ಆಗ್ತಿರುವುದು ಖುಷಿಯ ವಿಚಾರ.

0

Leave a Reply

Your email address will not be published. Required fields are marked *