ಲವ್​ಗೆ ಕಾರಣವಾಯ್ತು ಕಿರಿಕ್ ಪಾರ್ಟಿ..!

ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್‌ ಪಾರ್ಟಿ ಇಬ್ಬರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಮಧ್ಯೆ ಲವ್‌ಗೆ ಸ್ಫೂರ್ತಿಯಾಗಿ, ಸಪ್ತಪದಿ ತುಳಿಯುವುದಕ್ಕೆ ಪ್ರೇರಣೆ ನೀಡಿದೆ. ಅವರಿಬ್ಬರ ಹೊಸ ಜೀವನಕ್ಕೆ ಕಾರಣವಾದ ಕಿರಿಕ್‌ ಪಾರ್ಟಿ ಚಿತ್ರದ ಕಾರನ್ನೇ ಪ್ರೇಯಸ್ಸಿಗೆ ಗಿಫ್ಟ್‌ ಆಗಿ ನೀಡಿದ್ದಾನೆ. ಯುಎಸ್‌ನಲ್ಲಿ ಕೆಲಸ ಮಾಡುತ್ತಿರುವ  ಬೆಳಗಾವಿ ಜಿಲ್ಲೆ ಮೂಲದ ರವಿ ಕೋರೆ ಮತ್ತು ದಕ್ಷಿಣ ಕನ್ನಡದ ಮೂಲದ ತೃಪ್ತಿ ಪ್ರೀತಿಯ ಕಥೆ ಇದು..

0

Leave a Reply

Your email address will not be published. Required fields are marked *