ಹೈದ್ರಾಬಾದ್‌ನಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು

ಹೈದ್ರಾಬಾದ್ ತಲುಪಿದ ಜೆಡಿಎಸ್-ಕಾಂಗ್ರೆಸ್ ನಾಯಕರು. ಪಾರ್ಕ್ ಹಯಾತ್ ಹೋಟೆಲ್ ತಲುಪಿದ ನಾಯಕರು. ಹೈದ್ರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಹೋಟೆಲ್. ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ. ಆಪರೇಷನ್ ಕಮಲ ಭೀತಿ ಹಿನ್ನೆಲೆ ಹೊರ ರಾಜ್ಯಕ್ಕೆ ಪಯಣ. ನಿನ್ನೆ ಬೆಂಗಳೂರಿನಿಂದ ಬಸ್ ಮೂಲಕ ತೆರಳಿದ್ದ ಶಾಸಕರು.

0

Leave a Reply

Your email address will not be published. Required fields are marked *