ಕೆಲವೇ ಕ್ಷಣಗಳಲ್ಲಿ ‘ಕೈ’​ ಪಟ್ಟಿ ಪ್ರಕಟ

ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್​ನ​ ಅಂತಿಮ ಪಟ್ಟಿ ಪ್ರಕಟ. ಸಿಎಂ ಸಿದ್ದರಾಮಯ್ಯ ಬದಾಮಿಯಿಂದ ಸ್ಪರ್ಧೆ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲಿರುವ ಸಿಎಂ. ಎಚ್​.ಎಂ. ರೇವಣ್ಣ ಚನ್ನಪಟ್ಟಣದಿಂದ ಸ್ಪರ್ಧಿಸುವುದು ಖಚಿತ.ಮಹದೇಹಪ್ಪ ಪುತ್ರನಿಗೆ ಟಿಕೆಟ್ ಇಲ್ಲ..?.ಜಗಳೂರಿನಿಂದ ಹಾಲಿ ಶಾಸಕ‌ ರಾಜೇಶ್​ಗಿಲ್ಲ ಟಿಕೆಟ್.ರಾಜೇಶ್ ಬದಲಿಗೆ ಪುಷ್ಪಾ ಲಕ್ಷ್ಮಣ್ ಅವರಿಗೆ ಅವಕಾಶ.ದೇವನಹಳ್ಳಿಯಿಂದ ವೆಂಕಟಸ್ವಾಮಿಗೆ‌ ಟಿಕೆಟ್.ಬೆಂಬಲಿಗನಿಗೆ ಟಿಕೆಟ್ ಕೊಡಿಸುವುದರಲ್ಲಿ ಯಶಸ್ವಿಯಾದ ವೀರಪ್ಪಮೊಯ್ಲಿ. ಚಿಕ್ಕನಾಯಕನಹಳ್ಳಿಯಿಂದ ಸಂತೋಷ್ ಜಯಚಂದ್ರಗೆ ಟಿಕೆಟ್.ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯರೆಡ್ಡಿಗೆ ಜಯನಗರದಿಂದ ಟಿಕೆಟ್​.ಶಾಸಕ ಹ್ಯಾರಿಸ್ ಗೆ ಟಿಕೆಟ್ ಕನ್ಪರ್ಮ್.ಕೆಜಿಎಫ್​​ನಿಂದ ಮುನಿಯಪ್ಪ ರೂಪಾಗೆ ಟಿಕೆಟ್.

0

Leave a Reply

Your email address will not be published. Required fields are marked *