ಫಿಫಾ ವಿಶ್ವ ಕಪ್​​ಗೆ ಬಣ್ಣ ಬಣ್ಣದ ಗಾಳಿಪಟಗಳ ರಂಗು

ಕೊಲ್ಕೊತ್ತಾ: ರಷ್ಯಾದಲ್ಲಿ ನಡೀತಿರುವ ಫುಟ್​ಬಾಲ್ ವರ್ಲ್ಡ್​​ ಕಪ್ ಜ್ವರ ಜಗತ್ತಿನಾದ್ಯಂತ ಏರಿಕೆಯಾಗಿದೆ. ಇದಕ್ಕೆ ಪೂರಕವಾಗಿ ಪಶ್ಚಿಮ ಬಂಗಾಳದ ಗಾಳಿ ಪಟ ತಯಾರಕ ಅಜಿತ್ ದತ್ತಾ ಫಿಫಾ ವರ್ಲ್ಡ್ ಕಪ್ 2018ಅನ್ನು ಪ್ರತಿನಿಧಿಸುವ ಗಾಳಿಪಟಗಳನ್ನು ತಯಾರಿಸಿದ್ದಾರೆ. ವಿಶ್ವಕಪ್​​ನಲ್ಲಿ ಭಾಗಿಯಾಗಲಿರುವ ತಂಡಗಳ ಧ್ವಜಗಳ ಮಾದರಿಯ ಗಾಳಿಪಟಗಳು ಗಮನ ಸೆಳೀತಿವೆ.

1+

Leave a Reply

Your email address will not be published. Required fields are marked *