ಗೋವಾ ಸರ್ಕಾರ ರಚನೆ ವಿಚಾರದಲ್ಲಿ ಎಚ್ಟೆತ್ತ ಕಾಂಗ್ರೆಸ್

ಗೋವಾ ಸರ್ಕಾರ ರಚನೆ ವಿಚಾರದಲ್ಲಿ ಎಚ್ಟೆತ್ತ ಕಾಂಗ್ರೆಸ್. 15 ತಿಂಗಳ ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಚಿಂತನೆ. ಬಿಜೆಪಿಗೆ ಬುದ್ದಿ ಕಲಿಸಲು ಮುಂದಾದ ಕಾಂಗ್ರೆಸ್.ಕರ್ನಾಟಕದ ಬಹುಮತದ ನಿಯಮ ಗೋವಾಕ್ಕೆ ಅನ್ವಯವಾಗುವುದಿಲ್ಲವೇ..?. ಬಿಜೆಪಿಯ ಇಬ್ಭಂದಿತನದ ವಿರುದ್ಧ ಕಾಂಗ್ರೆಸ್ ನಾಯಕರ ಕಿಡಿ. ಗೋವಾದ ಪರಿಕ್ಕರ್ ಸರ್ಕಾರದ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ. ಗೋವಾ ರಾಜ್ಯಪಾಲರ ಮುಂದೆ ಶಾಸಕರ ಪರೇಡ್‌ ಸಾಧ್ಯತೆ.

0

Leave a Reply

Your email address will not be published. Required fields are marked *