‘ಯಡಿಯೂರಪ್ಪ ಸುಳ್ಳು ಬಿಟ್ರೆ ಏನು ಹೇಳಲ್ಲ’

ಯಡಿಯೂರಪ್ಪ ಸುಳ್ಳು ಬಿಟ್ರೆ ಏನು ಹೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.. ಬಿಎಸ್​ವೈ ಮಳೆ ಅವಾಂತರದ ಬಗ್ಗೆ ನಡೆಸಿದ ಪರಿಶೀಲನೆ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಇದೇ ವೇಳೆ, ಸಚಿವ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ವಿಚಾರ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರದ ಎಷ್ಟು ಸಚಿವರ ಮೇಲೆ ಕೇಸಿಲ್ಲ .? ಅವರೆಲ್ಲ ರಾಜೀನಾಮೆ ಕೊಟ್ಟಿದ್ದಾರಾ..? ಸಿಎಂ ಎಂದು ಪ್ರಶ್ನಿಸಿದ್ರು.

0

Leave a Reply

Your email address will not be published. Required fields are marked *