ಪ್ರತಿಷ್ಠಿತ ಟಿ. ಚೌಡಯ್ಯ ಪ್ರಶಸ್ತಿ ಮೊತ್ತವನ್ನ 10ಲಕ್ಷಕ್ಕೆ ಹೆಚ್ಚಳ

ನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ಪ್ರತಿಷ್ಠಿತ ಟಿ. ಚೌಡಯ್ಯ ಪ್ರಶಸ್ತಿ ಮೊತ್ತವನ್ನ ಮುಂದಿನ ಆರ್ಥಿಕ ವರ್ಷದಿಂದ 10ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು  ಸಚಿವೆ ಉಮಾಶ್ರೀ ತಿಳಿಸಿದ್ದಾರೆ.. 2016ನೇ ಸಾಲಿನ ಚೆನ್ನೈನ ಘಟಂ ವಾದ್ಯ ಕಲಾವಿದ ವಿದ್ವಾನ್​ ಟಿ ಹೆಚ್​​ ವಿನಾಯಕರಾಮ್​​  ಪ್ರಶಸ್ತಿ ಪ್ರಧಾನವನ್ನ ಮಾಡಿ, ನಂತ್ರ ಈ ವಿಷಯ ಪ್ರಸ್ತಾಪಿಸಿದ್ದಾರೆ.. ಕಲಾವಿದ್ರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಗಣನೀಯ ಸೇವೆ ಸಲ್ಲಿಸಿರೋ ಕಲಾವಿದರಿಗೆ ಪ್ರೋತ್ಸಾಹ ನೀಡೋದಾಗಿದೆ..

0

Leave a Reply

Your email address will not be published. Required fields are marked *