ಉರುಳಿಗೆ ಸಿಲುಕಿ ಗಂಡು ಚಿರತೆ ಸಾವು…

ಆಹಾರ ಅರಸಿ ಗ್ರಾಮಕ್ಕೆ ಬಂದ 2 ಚಿರತೆಗಳಲ್ಲಿ ಗಂಡು ಚಿರತೆ ಉರುಳಿಗೆ ಸಿಲುಕಿ ಸಾವ್ನಪ್ಪಿದ್ದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರ ಗ್ರಾಮದ ಜಮೀನಿನಲ್ಲಿ ನಡೆದಿದೆ. ಇದ್ರಿಂದಾಗಿ ಹೆಣ್ಣು ಚಿರತೆ ಬೆಟ್ಟದ ಮೇಲೆ ಕುಳಿತು ರೋಧಿಸುತ್ತಿರುವ ಮನಕಲಕುವ ದೃಶ್ಯ ಕಂಡು ಬಂತು. ಕಾಡು ಹಂದಿ ಬೇಟೆಗಾಗಿ ಬೇಟೆಗಾಗರರು ಜಮೀನಿನಲ್ಲಿ ಇಟ್ಟಿದ್ದ ಉರುಳಿಗೆ ಗಂಡು ಚಿರತೆ ಸಿಕ್ಕು ಸಾವನ್ನಪ್ಪಿದೆ.

0

Leave a Reply

Your email address will not be published. Required fields are marked *