ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿಂದು ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾ-ಮುಖಿ….

ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿಂದು ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾ-ಮುಖಿಯಾಗ್ತಿವೆ. ಈಗಾಗಲೇ ಮೊದಲ ಪಂದ್ಯವನ್ನ ಗೆದ್ದಿರೋ ವಿಶ್ವಾಸದಲ್ಲಿರೋ ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆದ್ದು ಸೆಮೀಸ್​ಗೆ ಎಂಟ್ರಿ ಕೊಡೋ ಉತ್ಸಾಸದಲ್ಲಿದ್ರೆ, ಇತ್ತ ಶ್ರೀಲಂಕಾ ಕೂಡ ಪಂದ್ಯ ಗೆದ್ದು ಸೆಮೀಸ್ ಆಸೆಯನ್ನ ಜೀವಂತವಾಗಿರಿಸಿಕೊಳ್ಳೋ ತವಕದಲ್ಲಿದೆ. ಲಂಡನ್​ನ ಓವಲ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು ಭಾರೀ ಕುತೂಹಲ ಮೂಡಿಸಿದೆ.

0

Leave a Reply

Your email address will not be published. Required fields are marked *