ಚ್ಯಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಶಾಸ್ತ್ರೀ ಚಿತ್ರ ನಾಳೆ ರಾಜ್ಯಾದ್ಯಂತ ರಿ ರಿಲೀಸ್​..

ಕನ್ನಡದಲ್ಲಿ ಸಾಕಷ್ಟು ಸೂಪರ್​ ಹಿಟ್​ ಕಂಡ ಚಿತ್ರಗಳು ಮರು ಬಿಡುಗಡೆಯಾಗಿವೆ. ಇದೀಗ ಚ್ಯಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಶಾಸ್ತ್ರೀ ಚಿತ್ರ ಕೂಡ ನಾಳೆ ರಾಜ್ಯಾದ್ಯಂತ ರಿ ರಿಲೀಸ್​ ಆಗ್ತಿದೆ. ಚಿತ್ರದಲ್ಲಿ ದರ್ಶನ್​ ಮೆಡಿಕಲ್​ ಸ್ಟೂಡೆಂಟ್​ ಪಾತ್ರದಲ್ಲಿ ನಟಿಸಿದ್ದರು. ಮೆಡಿಕಲ್​ ಸ್ಟೂಡೆಂಟ್ ಒಬ್ಬ ಅಂಡರ್​ವರ್ಲ್ಡ್​ಗೆ ಎಂಟ್ರಿ ಕೊಡುವ ತಿರುಳಿನ ಚಿತ್ರವೇ ಶಾಸ್ರ್ತೀ. ಇದೀಗ ಬರೋಬ್ಬರಿ 12 ವರ್ಷದ ನಂತ್ರ ಈ ಚಿತ್ರ ಮರು ಬಿಡುಗಡೆಯಾಗುತ್ತಿರುವುದು ವಿಶೇಷ..

0

Leave a Reply

Your email address will not be published. Required fields are marked *